India Get Big Win Against Windies To Lift The Cup | Oneindia Kannada

2017-07-07 1

With a superb century by Virat Kohli and a half century by Dinesh Karthik, team India managed to get big win against West Indies in 5th One Day International in Kingston

ಬೌಲಿಂಗ್ ವಿಭಾಗದ ಕಟ್ಟುನಿಟ್ಟಾದ ಪ್ರದರ್ಶನ ಹಾಗೂ ನಾಯಕ ವಿರಾಟ್ ಕೊಹ್ಲಿಯವರ ಭರ್ಜರಿ ಶತಕದ ಸಹಾಯದಿಂದಾಗಿ ಭಾರತೀಯ ಕ್ರಿಕೆಟ್ ತಂಡ, ಶುಕ್ರವಾರ ತಡರಾತ್ರಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ 8 ವಿಕೆಟ್ ಗಳ ಜಯ ಸಾಧಿಸಿದೆ. ಈ ಮೂಲಕ, ಐದು ಪಂದ್ಯಗಳ ಏಕದಿನ ಸರಣಿಯನ್ನು ಭಾರತ, 3-1 ಅಂತರದಲ್ಲಿ ಗೆದ್ದುಕೊಂಡಿದೆ, ಈ ವಿಡಿಯೋ ನೋಡಿ

Free Traffic Exchange